Clickable Image

Thursday, February 29, 2024

ಕಲ್ಬುರ್ಗಿ ಜಿಲ್ಲೆಯಲ್ಲಿ ಮತ್ತೊಬ್ಬ ಬಿಜೆಪಿ ಮುಖಂಡನ ಹತ್ಯೆ

 ಕಲ್ಬುರ್ಗಿ ಜಿಲ್ಲೆಯಲ್ಲಿ ಮತ್ತೊಬ್ಬ ಬಿಜೆಪಿ ಕಾರ್ಯಕರ್ತನ ಬರ್ಬರ ಹತ್ಯೆ 

  ಬಿಜೆಪಿ ಮುಖಂಡ ಮಹಾಂತಪ್ಪಆಲೂರೆ ಹತ್ಯೆ ಮಾಸುವ ಮುನ್ನವೇ ಜಿಲ್ಲೆಯ ಸಂಸದ ಡಾ. ಉಮೇಶ್ ಜಾಧವ್ ಆಪ್ತರಲೇ ಗುರುತಿಸಿಕೊಂಡ ಗಿರೀಶ್ ಚಕ್ರ ಅವರ ಬರ್ಬರ ಹತ್ಯೆ ಮಾಡಲಾಗಿದೆ. ಅಫ್ಜಲ್ಪುರ ತಾಲೂಕಿನ ಸಾಗನುರು ಗ್ರಾಮದ ಯುವ ನಾಯಕ ಬಿಜೆಪಿ ಮುಖಂಡ ಗಿರೀಶ್ ಚಕ್ರ ಅವರನ್ನು ಪಾರ್ಟಿ ಕೊಡುವ ನೇಪದಲ್ಲಿ ಅವರನ್ನು ಹೊಲಕ್ಕೆ ಕರೆಸಿ ಕಣ್ಣಿಗೆ ಖಾರದ ಪುಡಿ ಎರಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ. ಈಗಾಗಲೇ ಎರಡೇ ದಿನದಲ್ಲಿ ಎರಡು ಬಿಜೆಪಿ ಮುಖಂಡರ ಹತ್ಯೆ ಮಾಡಲಾಗಿದ್ದು ಬಿಜೆಪಿ ಕಾರ್ಯಕರ್ತರಲ್ಲಿ ಆತಂಕದ ಮನೆ ಮಾಡಿದೆ ಏನಲಾಗುತ್ತಿದೆ. ಈಗಾಗಲೇ ಪೊಲೀಸ್ ಇಲಾಖೆ ದುಷ್ಕರ್ಮಿಗಳಿಗಾಗಿ ಬಲೆ ಬಿಸಿದು ಕೂಡಲೇ ವಶಕ್ಕೆ ಪ್ರಯತ್ನಿಸಲಾಗುತ್ತಿದೆ.


Post a Comment

Whatsapp Button works on Mobile Device only