ಇಂದು ಸೇಡಂ ತಾಲ್ಲೂಕಿನ ಕಂಡೆರಾಯನಪಲ್ಲಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ತಾಲ್ಲೂಕ ಘಟಕ ಸೇಡಂ ವತಿಯಿಂದ ಗಡಿ ಭಾಗದ ಪ್ರದೇಶದಲ್ಲಿ ಇರುವ ನಮ್ಮ ಕರ್ನಾಟಕದ ರಾಜ್ಯ ಕೆ ಸಂಬಂದ ಪಟ್ಟ ಖಂಡೆರಾಯನಪಲ್ಲಿ ಗ್ರಾಮ ವಾಗಿದರಿಂದ ಗ್ರಾಮದ ಜನರಿಗೆ ಎಲ್ಲರೂ ಕಡ್ಡಾಯವಾಗಿ ಮೊದಲು ಕನ್ನಡ ಭಾಷೆ ಮಾತನಾಡಲು ಶಾಲೆಯ ಮಕ್ಕಳಿಗೆ ನಿಮ್ಮ ಮನೆಯಲ್ಲಿ ಇರುವ ನಿಮ್ಮ ತಂದೆ ತಾಯಿ ಗೆ ಹಾಗೂ ಮನೆಯ ಅಕ್ಕ ಪಕ್ಕ ದಲ್ಲಿ ಇರುವ ಜನರ ಜೊತೆ ಕನ್ನಡ ಮಾತನಾಡಲು ತಿಳಿಸಿ ಎಂದು ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಉಪಾಧ್ಯಕ್ಷರು ಅದ ಶ್ರೀ ವರದಾ ಸ್ವಾಮಿ ಬಿ ಹೀರೆಮಠ ನವರು ಶಾಲೆಯ ಮಕ್ಕಳಿಗೆ ಹಾಗೂ ತಾಲ್ಲೂಕಿನ ಶಿಕ್ಷಣ ಇಲಾಖೆಯ ನೂಡಲ್ ಆಫೀಸರ್ ಕಂಬಳೆ ಸರ್ ನವರಿಗೆ ಹಾಗೂ ಸಿ.ಅರ್. ಪಿ. ಪೂಜಾರಿ ಸರ್ ನವರಿಗೆ ಈ ಬಾಗದ ನಿಮ್ಮ ಇಲಾಖೆಯ ಎಲ್ಲ ಶಿಕ್ಷಕದವರಿಗೆ ತಿಳಿಸಿ ಎಂದರು.ಹಾಗೂ ಶಾಲೆಯ ಮುಖ್ಯಗುರುಗಳು ಶಾಲೆಯ ಎಸ್. ಡಿ. ಎಂ. ಸಿ ಅಧ್ಯಕ್ಷರು ಗ್ರಾಮದ ಪ್ರಮುಖರಿಗೆ ಕಡ್ಡಾಯವಾಗಿ ಈ ಬಾಗದ ಜನರು ಕನ್ನಡ ಬಾಷೆ ಮಾತನಾಡಲು ಎಲ್ಲರೂ ಶ್ರಮ ವಹಿಸಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ತಾಲ್ಲೂಕ ಅಧ್ಯಕ್ಷರು ಅದ ಶ್ರೀ ಅಶೋಕ್ ಕೊತ್ತಪಲ್ಲಿ ಗ್ರಾಮದ ಮುಖಂಡ ಲಕ್ಷ್ಮಪ್ಪ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು ರೆಬ್ಬನ್ ಪಲ್ಲಿ ಹಾಗೂ ರಾಜು ಯಾದವ್ ಕದಲ್ಲ ಪೂರ್ ವೀರೇಶ್ ಅವಂಟಿ ಬೊಂದೆಪಲ್ಲಿ ಇನ್ನಿತರರು ಇದರು.
Post a Comment