Clickable Image

Friday, November 10, 2023

ದೇವಲ ಗಾಣಗಾಪುರ್ ಠಾಣೆ ಪೆದೆ ಪ್ರದೀಪ್ ಬಳ್ಳಾ ಹಲವು ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿ ಎಂದು ಗ್ರಾಮಸ್ಥರ ಗಂಭೀರ ಆರೋಪ!


 ದೇವಲ ಗಾಣಗಾಪುರ್ ಪೊಲೀಸ್ ಠಾಣೆ ಪೆದೆ ಪ್ರದೀಪ್ ಬಳ್ಳಾ ಮೇಲೆ ಗಂಭೀರ ಆರೋಪ ಹೊರಿಸಿದ ಗ್ರಾಮಸ್ಥರು, ಹಲವು ಕಾನೂನು ಬಾಹಿರ   ಅಕ್ರಮದಲ್ಲಿ  ಭಾಗಿ, ಎಸ್ ಪಿ ಅವರಿಗೆ ದೂರು ಸಲ್ಲಿಸಿದರು ಇಲ್ಲಿಯವರೆಗೂ ಕ್ರಮ ಕೈಗೊಂಡಿಲ್ಲ.

Post a Comment

Whatsapp Button works on Mobile Device only